Jump to content

User:A. Nagaraj (6360680535)

From Wikipedia, the free encyclopedia


My massage

               ಮನುಷ್ಯರು ದಿನ ನಿತ್ಯ ಅವಸರದ ,ಆಸೆಗಳ ಬದುಕಿನಲ್ಲಿ ಮುಳುಗಿ ಮನುಷತ್ವ ಮರೆತು ಜೀವನ ನಡೆಸುತ್ತಿದ್ದಾನೆ .ಹಣವೆ ಪ್ರಮುಖ ಅಂಶ ಆಗಿದೆ.ಆದರೆ ಸಾಯುವಾಗ ಯಾವ ಸಂಪತ್ತು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದು ಅಲೆಗ್ಸಾಂಡರ್ ಉತ್ತಮ ನಿದರ್ಶನ ಆಗಿದ್ದಾನೆ. .ಸಂಪಾದನೆ ಮಾಡುವುದು ತಪ್ಪಲ್ಲ ಆದರೆ ಅದೆ ಮುಖ್ಯ ಆಗಬಾರದು.ಸಂಪಾದನೆ ಶ್ರಮ ನಿಯತ್ತಿನಿಂದ ಗಳಿಸಿರಬೇಕು.ಮೋಸದ ದಾರಿಯಲ್ಲಿ ನಡೆದವರ ಹಾದಿ ಕ್ಷಣಿಕ ಸುಖ ಅಷ್ಟೇ.ಮನುಷ್ಯ ಏಳಿಗೆ ಆಗಬೇಕಿದ್ದರೆ ತನ್ನ ಕೌಶಲ್ಯ ಅಭಿವೃದ್ಧಿಗೂಳಿಸಬೇಕು.ಶ್ರಮ ತಾಳ್ಮೆಯಿಂದ ದುಡಿಯಬೇಕು.ಕಾಯಕವೇ ಕೈಲಾಸ ಎನ್ನುವ ಬಸವ ತತ್ವ ಪಾಲಿಸಬೇಕು.ದೈವದ ಬಗ್ಗೆ ಒಲವಿರಬೇಕು.ಬದುಕನ್ನು ಎದುರಿಸುವ ಛಲ ಇರಬೇಕು.ಸಾಧನೆ ಮಾಡುವ ಶಕ್ತಿ ಬೇಳಸಬೇಕು.ಎಲ್ಲರನ್ನು ಗೌರವದಿಂದ ಕಾಣಬೇಕು.ದಾನ ದಾಸೋಹ ಮಾಡಬೇಕು.ತಾನು ಬೆಳೆಯುದರೊಂದಿಗೆ ಜೊತೆಯಲ್ಲಿ ಇರುವವರನ್ನು ಬೆಳಸಬೇಕು.ಎಲ್ಲದಕ್ಕಿಂತ ಜೀವನದಲ್ಲಿ ತಾಳ್ಮೆ ಇರಬೇಕು.ಕಷ್ಟಗಳು ಬಂದರೆ ಜಿಗುಪ್ಸೆ ಹೊಂದಬಾರದು.ನಿಂದಿಸದವರ ಎದುರೆ ಬದುಕು ಕಟ್ಟಿಕೊಂಡು ಬಾಳಬೇಕು.ಜೀವನ ನಾವು ಅಂದು ಕೊಂಡಂತೆ ಇಲ್ಲದಿದ್ದರೂ ನಾವು ಅಂದು ಕೊಂಡಂತೆ ಬದಲಾಯಿಸಿಕೊಳ್ಳಬಹುದು. 
 ಎಲ್ಲರಿಗೂ ಶುಭವಾಗಲಿ,
                                        ಎ.ನಾಗರಾಜ್.
                                            (6360680535