User:Akhilagujaran
ನನ್ನ ಪರಿಚಯ ; ನನ್ನ ಹೆಸರು ಅಖಿಲ ನಾನು ೩೦.೩.೨೦೦೧ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಲೇಡಿಗೋಷನ್ ಆಸ್ಪತ್ರೆ ಯಲಿ ಜನಿಸಿದೆನು. ನನ್ನ ತಂದೆ ಅನಿಲ್ ಕುಮಾರ್ ಅವರು ಮೇಸ್ತ್ರಿ ಕೆಲಸ ಮಾಡುತ್ತಾರೆ . ನನ್ನ ತಾಯಿ ಹಂಸವತಿ .ಅವರು ಬಿಡಿ ಕಟ್ಟುವ ಕೆಲಸ ಮಾಡುತ್ತಾರೆ . ನಾನು ನನ್ನ ೭ ನೇ ತರಗತಿ ವರೆಗಿನ ವಿದ್ಯಾ ಅಭ್ಯಾಸ ವನ್ನು ಹೋಲಿ ಫ್ಯಾಮಿಲಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಾಡಿದ್ದೇನೆ. ನಾನು ನನ್ನ ನಂತರದ ವಿದ್ಯಾ ಅಭ್ಯಾಸವನ್ನು ಲೇಡಿಹಿಲ್ ವಿಕ್ಟೋರಿಯಾ ಹೆಣ್ಣುಮಕಳ ಶಾಲೆಯಲ್ಲಿ ಮುಗಿಸಿದೆನು. ನನಗೆ ೧೦ ನೇ ತರಗತಿಯಲ್ಲಿ ೯೧.೦೪ ಶೇಕಡಾ ಅಂಕ ಲಭಿಸಿದೆ .ನಾವು ವ್ಯಾಸಂಗ ಮಾಡುತಿರುವಾಗ ನ್ರತ್ಯಗಳಲ್ಲಿ ಭಾಗವಹಿಸಿದ್ದೇನೆ . ಓದುವುದು ಹಾಗು ಬರೆಯುದು ನನ್ನ ಹವ್ಯಾಸವಾಗಿದೆ . ನಾನು ನನ್ನ ೨೦೧೭-೧೮ ನೇ ಸಾಲಿನ ಪದವಿ ಪೂರ್ವ ಶಿಕ್ಷಣವನ್ನು ಲೇಡಿಹಿಲ್ ವಿಕ್ಟೋರಿಯಾ ಹೆಣ್ಣುಮಕಳ ಕಾಲೇಜ್ನಲ್ಲಿ ಮುಗಿಸಿದ್ದೇನೆ . ನನಗೆ ದ್ವಿತೀಯ ಪಿ. ಯು ಸಿ ಯಲ್ಲಿ ೮೯ ಶೇಕಡಾ ಅಂಕಗಳು ಲಭಿಸಿದೆ. ನನ್ನ ಪ್ರಸ್ತುತ ವಿದ್ಯಾ ಅಭ್ಯಾಸವನ್ನು ಪದುವ ಕಾಲೇಜು ಆಫ್ ಕಾಮರ್ಸ್ ಮತ್ತು ಮ್ಯಾನೇಜುಮೆಂಟ್ ನಲ್ಲಿ ಪ್ರಥಮ ಬಿಕಾಂ ಎ ನಲ್ಲಿ ನಡಿಸುತಿದ್ದೇನೆ.