Jump to content

User:Chaithra kotyan

From Wikipedia, the free encyclopedia

ಪರಿಚಯ

ನನ್ನ ಹೆಸರು ಚೈತ್ರ. ನನ್ನ ತಂದೆಯ ಹೆಸರು ಪ್ರಕಾಶ್. ನನ್ನ ತಾಯಿಯ ಹೆಸರು ಸೌಮ್ಯ. ನನ್ನ ತಂಗಿಯ ಹೆಸರು ದಿವ್ಯ. ನಾವು ಮನ್ನೆಯಲ್ಲಿ ನಾಲ್ಕು ಜನ ಇದ್ದೇವೆ. ಮೊದಲು ನಮ್ಮ ಮನೆಯಲ್ಲಿ 13 ಜನ ಈದ್ದೆವು ಈಗ ನಾಲ್ಕು ಜನ ಇದ್ದೇವೆ. ನಮ್ಮದು ವಿಭಾಜ್ಯ ಕುಟುಂಬ.

ವಿದ್ಯಾಭ್ಯಾಸ

ನಾನು ಒಂದರಿಂದ ಏಳನೇ ತರಗತಿಯನ್ನು ಸಂತ ಲಾರೆನ್ಸರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದೆನು. ನಂತರ ಎಂಟನೆಯಿಂದ ಹತ್ತನೇ ತರಗತಿಯನ್ನು ಮಹಾತ್ಮ ಗಾಂಧಿ ಸೆಂಟಿನರಿ ಹೈಸ್ಕೂಲ್ ನಲ್ಲಿ ಮುಗಿಸಿದೆನು. ಪ್ರಥಮ ಪಿ ಯು ಸಿ ಮತ್ತು ದ್ವಿತೀಯ ಪಿ ಯು ಸಿಯನ್ನು ಮಹಾತ್ಮಗಾಂಧಿ ಸೆಂಟಿನರಿ ಪ್ರಿ ಯೂನಿವರ್ಸಿಟಿ ಕಾಲೇಜಿ ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದೆನು. ಈಗ ಪಾದುವ ಕಾಲೇಜು ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ವಿದ್ಯಾಭ್ಯಾಸ ನಡೆಸುತಿದ್ದೇನೆ.

ಹವ್ಯಾಸಗಳು

ನನ್ನ ಹವ್ಯಾಸಗಳೆಂದರೆ ಚಿತ್ರ ಬಿಡಿಸುವುದು, ಮಾತನಾಡುವುದು, ಡಾನ್ಸ್ ಮಾಡುವುದು,ನಗಾಡುವುದು, ಟಿವಿ ನೋಡುವುದು, ಟೈಮ್ ಪಾಸ್ಗೆ ಹಾಡು ಹಾಡುವುದು, ಮನಸಾದಾಗ ಓದುವುದು

ಚೈತ್ರ ಫಸ್ಟ್ ಬಿ. ಕಾಮ್ 'ಬಿ'