Jump to content

User:NVINAYAK

From Wikipedia, the free encyclopedia

ಗೌರವ ಚೌಧುರಿ

"ವೈಯಕ್ತಿಕ ಜೀವನ
ಹುಟ್ಟಿದ ಸ್ಥಳ ಅಜ್ಮೀರ್ ರಾಜಸ್ಥಾನ ಭಾರತ
ರಾಷ್ಟ್ರೀಯತೆ ಭಾರತ
ಪ್ರಸ್ತುತ ವಾಸಸ್ಥಳ ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ ಉದ್ಯೋಗ ನ್ಯಾನೋ ಸೈನ್ಸ್ ರೀಸರ್ಚ್ ್ ಯುಟ್ಯೋಬರ್,ಟೆಕ್ ಬ್ಲೊಗರ್. ಸಕ್ರಿಯ ವರ್ಷಗಳು 2015 ರಿಂದ ಜಾರಿ
ಸಕ್ರಿಯ ಚಂದಾದಾರರು 14 ಮಿಲಿಯನ್ ಟೆಕ್ನಿಕಲ್ ಗುರೊಜಿ, 2.5 ಮಿಲಿಯನ್ ಗೌರವ ಚೌಧುರಿ
ಒಟ್ಟು ವೀಕ್ಷಣೆ 1.66 ಬಿಲಿಯನ್ ಟೆಕ್ನಿಕಲ್ ಗುರೊಜಿ, 137.3 ಮಿಲಿಯನ್ ಗೌರವ ಚೌಧುರಿ
ಸಹವರ್ತಿ ವಾಹಿನಿಗಳು ಬಿಬಿ ಕಿ ವೈನ್ಸ್, ಮುಂಬೈಕರ ನಿಖಿಲ್ ನಿಖಿಲ್ ಶರ್ಮಾ,ರಿಕ್ಷಾವಾಲಿ,ಗ್ರಿಕಿರಂಜಿತ್, ಅಮಿತ್ ಭವಾನಿ ಪೋನ್ ರಾಡಾರ್, ಟೆಕ್ನನ್ನೋ ರುಹೇಜ್,
ಕ್ರಿಯೇಟಿವ್ ಅವಾರ್ಡ್ 100000 subscribers. 2016 Technical guruji


1000000 subscribers. 2017 technical guruji 10000000 subscribers 2018 technical guruji


[1]

ಗೌರವ ಚೌಧುರಿ ಇವರು ಭಾರತದ ಅತ್ಯುನತ್ತ ಯುಟ್ಯೋಬರ್ . ಇವರು ತಮ್ಮ ಅತ್ಯುತ್ತಮ ವಾದ ತಾಂತ್ರಿಕತೆಯ ಬಗ್ಗೆಗಿನ ವಿಡಿಯೋಗಳಿಂದ ಮತ್ತು ಸಲಹೆಗಳಿಂದ ಟೆಕ್ನಿಕಲ್ ಗುರೊಜಿ ಎಂದು ಪ್ರಸಿದ್ದರಾಗಿದ್ದಾರೆ. ಇವರು ಬರಿ ತಾಂತ್ರಿಕತೆಯ ಬಗ್ಗೆಗಿನ ವಿಡಿಯೋ ಗಳನಲ್ಲದೆ ಸಲಹೆ ಮತ್ತು ಉತ್ತಮ ಮಾಹಿತಿ ಪ್ರವಾಸ ಕಥನ ಗಳನ್ನು ಒಳಗೊಂಡ ತಮ್ಮದೆ ಹೆಸರಿನ ಗೌರವ ಚೌಧುರಿ ಯೊಟ್ಯೋಬ್ ವಾಹಿನಿಯನ್ನು ಹೊಂದಿದ್ದಾರೆ. ಆದರೆ ಇವರು ಟೆಕ್ನಿಕಲ್ ಗುರೊಜಿ ಯೊಟ್ಯೋಬ್ ವಾಹಿನಿಯ ಮುಖಾಂತರ ಹೊಸ ಹೊಸ ಉಪಕರಣ ಗಳು ವಿಡಿಯೋ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್, ಲ್ಯಾಪ್ಟಾಪ್, ಗಣಕಯಂತ್ರ, ಈರೀತಿ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ತಮ್ಮ ವಿಡಿಯೋ ದಿಲ್ಲಿ ವಿಶ್ಲೇಷಣೆ ಮಾಡುವ ಮುಖಾಂತರ ಜನರಿಗೆ ಉತ್ತಮವಾದ ಮಾಹಿತಿ ಯನ್ನು ಮತ್ತು ತಿಳುವಳ್ಳಿಕೆಯನ್ನು ಮೋಡಿಸಿದ್ದಾರೆ. ಇವರು ಪ್ರಸ್ತುತ ದುಬೈ ನಲ್ಲಿ ನೆಲೆಸಿದ್ದು ತಮ್ಮ ಖಾಸಗಿ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಜೊತೆಗೆ ಈ ಯೊಟ್ಯೋಬ್ ವಾಹಿನಿಯ ನನ್ನು ಕೇವಲ ಹವ್ಯಾಸಕ್ಕಾಗಿ ಆರಂಭಿಸಿದ್ದರು ಆದರೆ ಅವರು ಸತತ ಪರಿಶ್ರಮ ದಿನ ಫಲವಾಗಿ ಈ ವಾಹಿನಿ ಇವತ್ತು 14 ಮಿಲಿಯನ್ ಸದಸ್ಯರನ್ನೊಳಗೊಂಡ ಭಾರತದ ದೊಡ್ಡ ಯೊಟ್ಯೋಬ್ ವಾಹಿನಿಯಾಗಿದೆ.

ವೃತ್ತಿ ಜೀವನ


ಗೌರವ ಚೌಧುರಿ ಅವರು ಮೊದಲು ಈ ತಾಂತ್ರಿಕ (ಟೆಕ್ನಿಕಲ್) ವಿಷಯಗಳ ಬಗ್ಗೆಗಿನ ವಿಡಿಯೋ ಗಳನ್ನು ಹಿಂದಿ ಭಾಷೆಯಲ್ಲಿ ಮೊದಲು ಶರ್ಮಾಜಿ ಟೆಕ್ನಿಕಲ್ ಯುಟ್ಯೂಬ್ ವಾಹಿನಿ ಮುಖಾಂತರ ಆರಂಭಿಸಿದ್ದರು. ಈ ವಾಹಿನಿ ಪ್ರಬಲ ಶರ್ಮಾ ಅವರ ವಾಹಿನಿ ಆಗಿತ್ತು. ಮತ್ತು ಪ್ರಬಲ ಶರ್ಮಾ ಅವರೊಡನೆ ಕೊಡಿ ಕೊಡಾ ವಿಡಿಯೋ ವನ್ನು ಮಾಡಿದ್ದರು. ಆದರೆ ಇವರ ತಾಂತ್ರಿಕತೆಯ ಬಗ್ಗೆಗಿನ ವಿಡಿಯೋ ಮತ್ತು ವಿವರಗಳು ಬಹಳ ಪ್ರಸಿದ್ಧ ವಾಗತೊಡಗಿದ್ದವು ಮತ್ತು ಈ ವಿಡಿಯೋ ಗಳಿಗೆ ಜನರ ಪ್ರತಿಕ್ರಿಯೆ ವ್ಯಾಪಕವಾಗಿ ಬರುತ್ತಿತ್ತು. ಆದ್ದರಿಂದ ಆಕರ್ಷಿತರಾದ ಗೌರವ ಚೌಧುರಿ ತಮ್ಮದೆ ಆದ ಸ್ವಂತ ವಾದ ಹಿಂದಿ ಭಾಷೆಯಲ್ಲಿ ತಾಂತ್ರಿಕ (ಟೆಕ್ನಿಕಲ್) ವಿಷಯಗಳ ವಿವರ ಮತ್ತು ಮಾಹಿತಿ ವಿಶ್ಲೇಷಣೆ ಮಾಡುವಂತಹ ಒಂದು ವಾಹಿನಿಯನ್ನು ತೆರೆಯಲು ಇಚ್ಛಿಸಿ ಟೆಕ್ನಿಕಲ್ ಗುರೊಜಿ ವಾಹಿನಿಯನ್ನು 18 ಅಕ್ಟೋಬರ್ 2015 ರಲ್ಲಿ ಆರಂಭಿಸಿದ್ದರು. ಇದರ ನಂತರ ಯಶಸ್ಸು ಗಳನ್ನೆ ಕಾಣುತ್ತಾ ಸಾಗಿರುವ ಈ ವಾಹಿನಿ ಪ್ರಸ್ತುತ 14ಮಿಲಿಯನ್ ಸದಸ್ಯರುಗಳನ್ನ ಹೊಂದುವುದರ ಮುಖಾಂತರ ಭಾರತದ ಅತ್ಯುನತ್ತ ಯುಟ್ಯೂಬ್ ವಾಹಿನಿ ಗಳಲೊಂದಾಗಿದೆ. ಇದರ ನಂತರ 2017 ರಲ್ಲಿ ತಾಂತ್ರಿಕ (ಟೆಕ್ನಿಕಲ್) ವಿಷಯಗಳ ಹೊರತಾಗಿ, ಮಾಹಿತಿ, ಪ್ರವಾಸ ಕಥನ, ಚರ್ಚೆ, ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಗಳನ್ನು ಮಾಡಲಿಚ್ಚಿಸಿ ತಮ್ಮ ಎರಡನೆ ವಾಹಿನಿ ಗೌರವ ಚೌಧುರಿ ಯೊಟ್ಯೋಬ್ ವಾಹಿನಿಯನ್ನು ಆರಂಭಿಸಿದ್ದರು. ಇದರ ಮುಖಾಂತರ ಯುಟ್ಯೂಬ್ ನ ಪ್ರಸಿದ್ಧ ವಾಹಿನಿಗಳಾದ ಬಿಬಿ ಟಿ ವೈನ್ಸ್ ( ಭುವನ ಭಾಮ) ಮುಂಬೈಕರ ನಿಖಿಲ್, ರಿಕ್ಷಾವಾಲಿ,(ಅನೀಕ್ಷಾ ದಿಕ್ಷೀತ) ಪೋನ್ ರಾಡಾರ್(ಅಮಿತ್ ಭವಾನಿ) ಗ್ರಿಕಿರಂಜಿತ್, ಅವರೊಡನೆ ಕೊಡಿ ವಿಡಿಯೋ ಗಳನ್ನ ಮಾಡುವುದರ ಮುಖಾಂತರ ಎಲ್ಲರೊಡನೆ ಸ್ನೇಹದಿಂದ ಸಂಬಂಧ ವನ್ನ ಹೊಂದಿದ್ದಾರೆ. ಇವರು ಈ ಕೆಲಸವನ್ನು ಕೇವಲ ಹವ್ಯಾಸಕ್ಕಾಗಿ ಆರಂಭಿಸಿದ್ದರು . 2012 ರಲ್ಲಿ ಇವರಿಗೆ ದುಬೈ ಪೋಲಿಸ್ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಪ್ರಮಾಣ ಪತ್ರ ದೊರೆತಿದ್ದರಿಂದ ಇವರು ದುಬೈ ಗೆ ತೆರೆದಿದ್ದರು. ದುಬೈ ನಲ್ಲಿ ಪೋಲಿಸ್ ರಕ್ಷಣಾ ವ್ಯವಸ್ಥೆಯ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಕೊಡಾ ಯುಟ್ಯೂಬ್ ನಲ್ಲಿ ವಿಡಿಯೋ ಗಳನ್ನು ಮಾಡಲಿಚ್ಚಿಸಿ ತಮ್ಮದೆ ವಾಹಿನಿ ಆರಂಭಿಸಿ ಭಾರತದ ದಿಂದ ಹೊರಗಿದ್ದು ಕೊಡಾ ಭಾರತೀಯ ಜನತೆಗೆ ಇಷ್ಟವಾಗುತ್ತದೆ ಆಗುವಂತೆ ಒಳ್ಳೆ ಒಳ್ಳೆಯ ವಿಡಿಯೋ, ಮಾಹಿತಿ ವಿಶ್ಲೇಷಣೆ ಗೋಳನ್ನು ಹಿಂದಿ ಭಾಷೆಯಲ್ಲಿ ಬಹಳ ಸೊಗಸಾಗಿ ಅರ್ಥವಾಗುವಂತೆ ಪ್ರಸ್ತುತ ಪಡಿಸಿದ್ದರಿಂದ ಇವರು ಯಶಸ್ಸಿನ ಉತ್ತುಂಗವನ್ನು ಏರಿದ್ದಾರೆ. ಇದಕ್ಕಾಗಿ ಇವರಿಗೆ ಯುಟ್ಯೂಬ್ ಸಂಸ್ಥೆಯ ಕಡೆಯಿಂದ , ಬೆಳ್ಳಿಯ ಪ್ಲೇ ಬಟನ್, ಮತ್ತು ಚಿನ್ನದ ಪ್ಲೇ ಬಟನ್, ಪ್ರಶಸ್ತಿಗಳು ಲಭಿಸಿವೆ. ಇವರು ವಾಹಿನಿಯಲ್ಲಿ ಪ್ರತಿ ದಿನ ಆ ದಿನದ ತಾಂತ್ರಿಕ (ಟೆಕ್ನಿಕಲ್ ) ವಿಷಯಗಳ ಬಗ್ಗೆ ಗಿನ ಮಾಹಿತಿ ಯನ್ನು ತಿಳಿಸುವ ಕಾರ್ಯಕ್ರಮ ಟೆಕಟಾಲ್ಕ್ಸ್ ಎಂಬ ಸರಣಿ ಪ್ರಸಾರ ಮಾಡುತ್ತಾರೆ(ಸೋಮವಾರ ರಿಂದ ಶನಿವಾರ) ಮತ್ತು ರವಿವಾರ ಸಂಡೇ ಮಸಾಲಾ ಇದರಲ್ಲಿ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರ ನೀಡುವ ಕಾರ್ಯಕ್ರಮ ಗೌರವ ಚೌಧುರಿ ಫೇಸ್ಬುಕ್,ಇನ್ಸ್ತಾಗ್ರಾಮ್, ಟ್ವೀಟರ್, ನಲ್ಲಿರೋ ಸಕ್ರಿಯರಾಗಿದ್ದಾರೆ.

ಕುಟುಂಬ ಮತ್ತು ವೈಯಕ್ತಿಕ ಜೀವನ

ಗೌರವ ಚೌಧುರಿ ಅವರು 1991 may 7 ರಂದು ರಾಜಸ್ಥಾನ ದಿನ ಬಿಕಾನೇರ ನಲ್ಲಿ ಜನಿಸಿದ್ದರು. ಇವರೊಡನೆ ಇವರು ತಮ್ಮ, ಮತ್ತು ಅಕ್ಕ ಇದ್ದಾರೆ. ಇವರು ತಂದೆ ತಮ್ಮದೆ ಆದ ಸ್ವಂತ ಕ್ಯಾಮೆರಾ, ಮತ್ತು ಸಿಸಿಟಿವಿ, ರಕ್ಷಣಾ ವ್ಯವಸ್ಥೆಯ ಬೇಕಾದಂತಹ ಸಾಮಗ್ರಿಗಳ ಕಂಪೆನಿಯನ್ನು ಹೊಂದಿದ್ದರು. ಮುಂದೆ ಇವರು ಕುಟುಂಬ ಬಿಕಾನೇರ ನಿಂದ ಅಜ್ಮೀರ್ ಗೆ ತಮ್ಮ ವಾಸ ಸ್ಥಾನವನ್ನು ಬದಲಾಯಿಸಿ ಕೊಂಡರು. ಶಾಲಾ ದಿನಗಳನ್ನು ಕೇಂದ್ರಿಯ ವಿದ್ಯಾಲಯ ದಿಲ್ಲಿ ಮುಗಿಸಿದ್ದರು. ನಂತರ ಬಿ.ಟೆಕ್ ಡಿಗ್ರೀಯನ್ನು ಎಲೆಕ್ಟ್ರಾನಿಕ್ ನಲ್ಲಿ ರಾಜಸ್ಥಾನ ಟೆಕ್ನಿಕಲ್ ಯೋನಿವರ್ಸಿಟಿ ಯಿಂದ ಪಡೆದ್ದರು.ಮತ್ತು ಇದೆ ಯೋನಿವರ್ಸಿಟಿಯಲ್ಲಿ ಟಾಪರ್ ಕೊಡಾ ಆಗಿದ್ದರು.ನಂತರ M tech ಮೈಕ್ರೋ ಎಲೆಕ್ಟ್ರಾನಿಕ್ಸ್ ಪದವಿಯನ್ನು ದುಬೈ ಕಾಂಪೋಸ್ಟ್ ಒಪ್ಪಿಗೆ ದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಸೈನ್ಸ್ ನಲ್ಲಿ ಪಡೆದಿದ್ದರು. ಅಲ್ಲಿ ಅವರು ಶೈಕ್ಷಣಿಕ ಪ್ರಗತಿಗಾಗಿ ಚಿನ್ನದ ಪದಕವನ್ನು ನೀಡಲಾಯಿತ್ತು. ಇವರ ತಂದೆಯ ಅಪಘಾತದ ನಂತರ ಕುಟುಂಬ ಬ್ಯುಸಿನೆಸ್ ನೀ ಹೊಣೆಗಾರಿಕೆ ತಿನ್ನು ಹೊತ್ತು ಕೊಂಡು ಅದನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದರೊಂದಿಗೆ ಯುಟ್ಯೂಬ್ ವಾಹಿನಿ ತಿನ್ನು ಆರಂಭಿಸಿದ್ದರು. ಇವರಿಗೆ 11 ವರ್ಷವಾಗಿದ್ದಾಗ ಲೆಕ್ಕ ಹಾರ್ಡವೇರ್ ಉಪಕರಣಗಳು ಬಗ್ಗೆ ಒಲವಿತ್ತು. ಮತ್ತೊಂದು ವಿಶೇಷವೆಂದರೆ ಇವರ ತಾಂತ್ರಿಕತೆಯ ಸಹಪಾಠಿ ಪ್ರಬಲ ಶರ್ಮಾ ಕೊಡಾ ಇವರ ಯೋನಿವರ್ಸಟಿ ಯಿಂದಲೆ ಬಿ.ಟೆಕ್ ಪದವಿಯನ್ನು ಪಡೆದರು. ಮತ್ತೊಂದು ವಿಶೇಷಯವೆಂದರೆ ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿ ಆಪಲ್ ಕೊಡಾ ಇವರಿಗೆ ಜಾಬ್ ಅವಕಾಶ ನೀಡಿತ್ತು ಎಂಬ ವಂದತಿ ಇದೆ.

  1. ^
    File:Technical guruji
    Profile picture