User:SahanahMurthy/sandbox
Appearance
Sahana Murthy
[edit]ವೃತ್ತಿ ಜೀವನ:
[edit]Sahana Murthy | |
---|---|
Born | 24 February 1982 Kamakshipalya, Bangalore, Karnataka, India |
Nationality | Indian |
Occupation(s) | Writer, Director, Actor |
Years active | 2000 - Present |
Known for | Rose, Mass Leader, Trivikrama |
Spouse | Married |
Children | 2 |
- ಸಹನಮೂರ್ತಿ ಒಬ್ಬ ಕನ್ನಡ ಚಿತ್ರ ನಿರ್ದೇಶಕ ಹಾಗು ನಟ, 24 ಜನವರಿ 1982 ರಂದು ಬೆಂಗಳೂರಿನ ಕಾಮಕ್ಷಿಪಾಳ್ಯದಲ್ಲಿ ಜನಿಸಿದರು, ಆರಂಭ ದಿನಗಲ್ಲಿ ಕನ್ನಡದ ಹೆಸರಾಂತ ನಿರ್ದೇಶಕರಾದ ಎ ಆರ್ ಬಾಬು, ವಿಕ್ಟರಿ ವಾಸು, ಏಸುದಾಸ್, ಜೋಗಿ ಪ್ರೇಮ್ ಇವರೊಟ್ಟಿಗೆ ಸಹಾಯಕ ನಿರ್ದೇಶಕನ್ನಾಗಿ ಕೆಲಸ ಮಾಡಿದ್ದಾರೆ, 2000ರಲ್ಲಿ ಕೋತಿಗಳು ಸರ್ ಕೋತಿಗಳು, 2003 - 2004 ರಲ್ಲಿ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ, ಕಾಸು ಇದ್ದವನೆ ಬಾಸು, ರೀ ಸ್ವಲ್ಪ ಬರ್ತೀರಾ, ಹಾಗು ಶಿಷ್ಯ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
- 2014ರಲ್ಲಿ ಅಜಯ್ ರಾವ್ ಅವರ ಜೊತೆ ರೋಜ್ ಚಿತ್ರ, 2016ರಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಲೂಸ್ ಮಾದ ಯೋಗಿ, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣಿತ, ಆಶಿಕಾ ರಂಗನಾಥ್ ಅವರೊಂದಿಗೆ ಮಾಸ್ ಲೀಡರ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ಹಾಗು ಕನ್ನಡದ ಹೆಸರಾಂತ ನಟ ಹಾಗೂ ನಿರ್ದೇಶಕರಾದ V ರವಿಚಂದ್ರನ್ ರವರ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ರವರನ್ನು 2022ರಲ್ಲಿ ತ್ರಿವಿಕ್ರಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿಸುತ್ತಾರೆ, ಅದೇ ಚಿತ್ರದಲ್ಲಿ ಆಕಾಂಶ ಶರ್ಮ ಬಾಲಿವುಡ್ ನಟಿಯನ್ನು ಸಹ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇದೇ ಚಿತ್ರದಲ್ಲಿ ಸಾದು ಕೋಕಿಲ, ಚಿಕ್ಕಣ್ಣರವರು ಹಾಗೂ ಇನ್ನಿತರ ಕನ್ನಡದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.
- ಹೆಸರಾಂತ ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್(ರೋಜ್ ಚಿತ್ರ), ವೀರ್ ಸಮರ್ಥ್(ಮಾಸ್ ಲೀಡರ್ ಚಿತ್ರ) ಮತ್ತು ಅರ್ಜುನ್ ಜನ್ಯ (ತ್ರಿವಿಕ್ರಮ ಚಿತ್ರ) ಇವರೊಂದಿಗೂ ಸಹ ಕೆಲಸ ಮಾಡಿದ್ದಾರೆ.
Direction
[edit]year | Film | Director | Screenplay | Story | Note |
---|---|---|---|---|---|
2014 | Rose | Yes | Yes | Yes | |
2017 | Mass Leader | Yes | Yes | Yes | |
2022 | Trivikrama | Yes | Yes | Yes | |
2023 | Production No 4 | Yes | Yes | Yes | Pre-Production |
As Actor
[edit]Year | Title | Role | Notes |
---|---|---|---|
2005 | Jogi | Supporting Role | |
2012 | Alemari | Villain | |
2017 | Mass Leader | Supporting Role | |
2022 | Trivikrama | Villain | |
2022 | Raghavendra | Police Role | |
2023 | Middle Class Ramayana | Gym Trainer Role |
Awards And Nominations
[edit]Year | Film | Award | Catagory | Result |
---|---|---|---|---|
2014 | Rose | State Award | Best Movie | Nominated |
2017 | Mass Leader | State Award | Best Movie | Nominated |
References
[edit]https://www.facebook.com/sahana.hanumanthappa.7?mibextid=ZbWKwL
https://www.instagram.com/sahana_hanumanthappa/?igshid=YmMyMTA2M2Y=
External Links:-
[edit]Rose https://www.imdb.com/title/tt3813908/
Trivikrama https://www.imdb.com/title/tt11306896/
Mass Leader https://www.imdb.com/title/tt7386544/?ref_=fn_al_tt_1
Trivikrama https://www.imdb.com/title/tt11306896/?ref_=fn_al_tt_1