Jump to content

Savatagi

From Wikipedia, the free encyclopedia

This is an old revision of this page, as edited by JJMC89 bot (talk | contribs) at 20:13, 8 December 2017 (Remove unrecognized coordinate parameters. Use |coordinates={{coord|...}} instead. See Wikipedia:Coordinates in infoboxes.). The present address (URL) is a permanent link to this revision, which may differ significantly from the current revision.

ಸವಟಗಿ
ಹಳ್ಳಿ
Country India
StateKarnataka
DistrictBelgaum
Languages
 • OfficialKannada
Time zoneUTC+5:30 (IST)

ಸವಟಗಿ(Savatagi) ರಾಯಣ್ಣಜನನಿಸಿದ ನಾಡಲ್ಲಿರುವ ಊರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನಲ್ಲಿರುವ ಅಪ್ಪಟ ಕನ್ನಡಿಗರಿರುವ ಊರು. ಊರಲ್ಲಿ ತಾಯಿ "ಕರಿಯಮ್ಮದೇವಿ"ಯ ಭವ್ಯದೆಗುಲವಿದೆ,೫ ವರ್ಷಕ್ಕೊಮ್ಮೆ ತಾಯಿಯ ಜಾತ್ರೆ ನಡೆಯುತ್ತದೆ.ಈ ವರ್ಷ ಅಂದರೆ ೧೭/೦೪/೨೦೧೭ ರಿಂದ ೨೧/೦೪/೨೦೧೭ರವರೆಗೆ ಅಧ್ಧೂರಿಯಾಗಿ ನೇರವೇರಿತು. ಕೊನೆಯ ದಿನ "ತುತ್ತು ಕೊಟ್ಟ ರೈತನಿಗೆ ಕಿತ್ತು ತಂದ ಸರ್ಕಾರ "ಎಂಬ ಸುಂದರ ಸಾಮಾಜಿಕ ನಾಟಕ ಮಾಡಲಾಯಿತು. ಈ ನಾಟಕದಲ್ಲಿ 'ಮಹಾದೇವ'ಎಂಬ ಚಿಕ್ಕಪಾತ್ರ ಮಾಡಿದ "ಮಂಜುನಾಥ ಸುರೇಶ ಬೆಳ್ಳಿಕುಪ್ಪಿ"ಎಂಬ ಕರಾಟೆ,ಕುಸ್ತಿ,ಕುಂಗ್ ಫು ಮೊದಲಾದ ಸಮರಕಲೆ ಕಲಿತ ಹುಡುಗ ಅಚ್ಚುಕಟ್ಟಾಗಿ ಮಾಡಿದನೆಂದು ಇಡೀ ಊರೆ ಕೊಂಡಾಡಿತು. ಇತ ಬೇರೆ ಯಾರು ಅಲ್ಲ ಇದೇ ಊರಿನ ಕರುನಾಡ ಸಮರಕಲೆಯಾದ "ಕೀಪುಮಾ ಸಮರಕಲೆ"ಯ ಕತೃ. ಈ ಊರಿನವರ ಪಾಲಿಗೆ ಸಂಗೊಳ್ಳಿರಾಯಣ್ಣ. "ಸಿಂಹದ ಮರಿ ಸೈನ್ಯ ೨" ಚಿತ್ರದ ನಾಯಕ ಮತ್ತು ನಿರ್ದೇಶಕನಾಗಲು ಬಯಿಸಿರುವ ನಮ್ಮ ಊರಿನ ಹೆಮ್ಮೆಯ ಪುತ್ರ.

ಊರಲ್ಲಿರುವ ಪ್ರತಿಯೋಬ್ಬರು ಇವನಂತ ಶೂರರೆ ಈ ಊರಲ್ಲೆ ಈರುವ ಸಲೀಮ ಅಗಸಿಮನಿ & PCCಯ ಪಂಟ,ವಿಠ್ಠಲ ಕುಳ್ಳುರ KCCಯ ಪಕ್ಕಾ ಡೈಲಾಗ ಕಿಂಗ್.ಒಟ್ನಲ್ಲಿ ಸವಟಗಿ ಊರವರೆಲ್ಲ ಚಾಂಪಿಯನ್ಗಳೆ.

References